'ಕೋರಂಟಿ ಹನುಮ'
`ಹನುಮನ್ಲಿಲದೆ ಬಾಳ್ಲಿಲ, ಹನುಮನ ಗುಡಿ ಇ್ಲಲದ ಊರ್ಲಿಲ' ಎನ್ನುವ ಮಾತ್ದಿದರೂ ಕೆಲವು ಕಡೆಯ ಸ್ಥಳ ಮಹಿಮೆಯಿಂದಾಗಿ ಭಕ್ತರು ಹನುಮನನ್ನು ವಿಶೇಷವಾಗಿ ಆರಾಧಿಸುವುದನ್ನು ಕಾಣಬಹುದು. ಗುಲ್ಬರ್ಗದ್ಲಲಿನ ಐತಿಹಾಸಿಕ ಕೋರಂಟಿ ಹನುಮಾನ್ ದೇವಸ್ಥಾನವು ಹಲವು ವೈಶಿಷ್ಟ್ಯದಿಂದ ಈ ಭಾಗದ ಭಕ್ತರ ದಿವ್ಯ ಆಕರ್ಷಣೆ ಹೊಂದಿದೆ. ಎ್ಲಲ ಧಮರ್ೀಯರು ಈ ದೇವಸ್ಥಾನಕ್ಕೆ ಬರುವುದು ಗಮನ ಸೆಳೆಯುವ ಮೊದಲ ಅಂಶ.
ಆಶೀವರ್ಾದ ರೂಪದ್ಲಲಿ ಕುಳಿತ ಹನುಮಾನನ ಬೃಹತ್ ಪ್ರತಿಮೆ ಇ್ಲಲಿದೆ. ಇದು 25 ಅಡಿ ಎತ್ತರ ಇದೆ. ಇದು ಬರೀ ಆಕರ್ಷಣೆ ಮಾತ್ರವ್ಲಲ ಸ್ಥಳನಾಮ ಕೋರಂಟಿ ಎನ್ನುವ ಹೆಸರಿಗೆ ತಕ್ಕಂತೆ ಗ್ಯಾರಂಟಿ ಫಲ ಸಿಗುತ್ತದೆ ಎನ್ನುವ ಮಾತು ಪ್ರಚಲಿತದ್ಲಲಿದೆ.
ಹಿನ್ನೆಲೆ:
`ಉದ್ಭವ ಮೂತರ್ಿ ಇರುವ ಹನುಮ ಮಂದಿರಗಳು ಅತಿ ವಿರಳ. ಅವುಗಳ್ಲಲಿ ಗುಲ್ಬರ್ಗದ ಕೋರಂಟಿ ಹನುಮ ಮಂದಿರ ಜಾಗೃತ ಮೂತರ್ಿ ಎಂದೇ ಪ್ರಸಿದ್ಧ. 350 ವರ್ಷಗಳ ಹಿಂದೆ ಸಂತ ರಾಮದಾಸರು ಇ್ಲಲಿ ತಪಸ್ಸು ಮಾಡಿ ಭಕ್ತವೃಂದದ ಸಮ್ಮುಖದ್ಲಲಿ ತಮ್ಮ ಅಮೃತ ಹಸ್ತದಿಂದ ಈ ಮೂತರ್ಿಯನ್ನು ಜೀಣರ್ೋದ್ಧಾರ ಮಾಡಿದರು' ಎಂಬುದು ಇತಿಹಾಸ.
ಕೋರಂಟಿ ಹೆಸರಿಗೆ ಕಾರಣ...
ಬ್ರಿಟಿಷರ ಕಾಲದ್ಲಲಿ ಗುಲ್ಬರ್ಗ ಸುತ್ತಲೂ ಮಹಾಮಾರಿ ಪ್ಲೇಗ್, ಸಿಡುಬು ಇತ್ಯಾದಿ ಸಾಂಕ್ರಾಮಿಕ ರೋಗಗಳ ಹಾವಳಿ ಜೋರಾಗಿತ್ತು. ಸಕರ್ಾರ ಚಿಕಿತ್ಸೆಗೆ ಕೆಲವು ಶಿಬಿರಗಳನ್ನು ಊರಿನಾಚೆ ನಿಯೋಜಿಸಿತ್ತು. ಆ ಕ್ಯಾಂಪ್ಗಳಿಗೆ `ಕೋರಂಟೈನ್ ಕ್ಯಾಂಪ್' ಎಂದು ಕರೆಯಲಾಗಿತ್ತು.
ಈ ಕ್ಯಾಂಪ್ಗಳನ್ನು ಊರ ಹೊರಗಿನ ಹನುಮ ದೇವಸ್ಥಾನದ್ಲಲಿ ಮಾಡ್ದಿದರು. ಚಿಕಿತ್ಸೆಗೆ ಬಂದ ರೋಗಿಗಳು ಗುಣಮುಖರಾಗುತ್ತ್ದಿದುದು ಇ್ಲಲಿನ ವಿಶೇಷ. ಇ್ಲಲಿಯ ರೋಗಿಗಳು `ಪ್ರಾಣ ದೇವರ' ಅನುಗ್ರಹದಿಂದ ಆರೋಗ್ಯವಂತರಾಗಿ ಮರಳಿದರು ಎನ್ನುವ ಇತಿಹಾಸ ಇದೆ.
ಇ್ಲಲಿ ಹನುಮ ಗುಡಿ ಇರುವುದರಿಂದ ಈ ದೇವಸ್ಥಾನಕ್ಕೆ `ಕೋರಂಟಿ ಹನುಮ' ಎಂದು ಕರೆಯುವ ರೂಢಿಯಾಯಿತು. ಕೋರಂಟಿ ಹನುಮ ಮಂದಿರದ ಶಕ್ತಿ ದಿನೇದಿನೇ ಬೆಳೆದಂತೆ `ಕೋರಂಟಿ ನೀ ಗ್ಯಾರಂಟಿ' ಎಂಬ ಭಕ್ತರ ಉದ್ಗಾರದಂತೆ ಜಾತಿ, ಮತ, ಪಂಥವ್ಲಿಲದೆ ಭಕ್ತರು ಬರುತ್ತ್ದಿದಾರೆ.
`ಹತ್ತು ವರ್ಷದಿಂದ ದೇವಸ್ಥಾನದ್ಲಲಿ ಪೂಜಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ್ದಿದೇನೆ. ಇ್ಲಲಿ ಒಂದು ವಿಶೇಷ ದಿವ್ಯ ಶಕ್ತಿ ಇದೆ. `ಹನುಮ ಚಾಲೀಸ' ಓದಿದರೆ ವಿಘ್ನ ಪರಿಹಾರ, ಸಂಕಷ್ಟ ನಿವಾರಣೆಯಾಗುತ್ತದೆ. ಭಕ್ತರು ಹನುಮ ಚಾಲೀಸ ಪಠಣ ಮಾಡಿ ಹೋಗುತ್ತಾರೆ. ಇ್ಲಲಿನ ಆ ಶಕ್ತಿಯೇ ಜನರನ್ನು ಆಕಷರ್ಿಸುತ್ತಿದೆ. ಪ್ರತಿನಿತ್ಯ ರುದ್ರಾಭಿಷೇಕ, ಎಲೆ ಪೂಜೆ, ನವಗ್ರಹ ಅಭಿಷೇಕ, ಸಿಂಧೂರ ವದನ, ಸತ್ಯನಾರಾಯಣ ಪೂಜೆ ಜರುಗುತ್ತದೆ. ಏಪ್ರಿಲ್ ತಿಂಗಳ್ಲಲಿ `ದವನದ ಹುಣ್ಣಿಮೆ'ಯಂದು ಸಂಜೆ ರಥೋತ್ಸವ, ಪ್ಲಲಕ್ಕಿ ಉತ್ಸವ, ವಿವಿಧ ಧಾಮರ್ಿಕ ಚಟುವಟಿಕೆ ನಡೆಯುತ್ತವೆ. ಪ್ರತಿ ಶನಿವಾರ ಭಕ್ತರ ದಟ್ಟಣೆ ಇ್ಲಲಿರುತ್ತದೆ' ಎಂದು ಆಚಾರ್ಯ ದಿಗಂಬರ ಜೋಶಿ ತಿಳಿಸಿದರು.
ಪ್ರಶಾಂತ ಪರಿಸರ:
ಪ್ರಶಾಂತವಾದ ಈ ಸ್ಥಳದ್ಲಲಿ ಕುಳಿತರೆ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ. ರೋಗಿಗಳು ಇ್ಲಲಿಗೆ ಬಂದು ಪ್ರಾಥರ್ಿಸಿದರೆ ರೋಗ ನಿವಾರಣೆಯಾಗಿ, ಆರೋಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಮೊದಲು ಇ್ಲಲಿ ಹನುಮ ದೇವರ ಗುಡಿ ಮಾತ್ರ ಇತ್ತು. ಇದೀಗ ಅಭಿವೃದ್ಧಿ ಕಾರ್ಯ ನಡೆದು ತೆರೆದ ಜಾಗದ್ಲಲಿ ಉದ್ಯಾನ, ಅದರ ನಡುವೆ ಬೃಹತ್ ಹನುಮ ಮೂತರ್ಿ, ಭಕ್ತರಿಗೆ ವಿಶ್ರಮಿಸಲು ಆಸನಗಳು, ಹೂಗಿಡ, ನೆರಳು ಮರಗಳಿಂದಾಗಿ ಜನರ ಆಕರ್ಷಣೆಯ ಕೇಂದ್ರವಾಗಿ ಬದಲಾಗಿದೆ.
ಸೌಲಭ್ಯ:
ದೇವಸ್ಥಾನ ಮಂಡಳಿ ವತಿಯಿಂದ ಧಾಮರ್ಿಕ ಕಾರ್ಯಕ್ರಮಕ್ಕಾಗಿ ಸಭಾಂಗಣ ನಿಮರ್ಿಸಲಾಗಿದೆ. ಪ್ರಸಾದ ನಿಲಯ, ಅತಿಥಿಗೃಹ (4 ಕೋಣೆ), ಕಚೇರಿ, ಸಭಾಂಗಣದ್ಲಲಿ ಟಿ.ವಿ ಅಳವಡಿಸಲಾಗಿದೆ. (ದೂರದರ್ಶನದ್ಲಲಿ ರಾಮಾಯಣ, ಮಹಾಭಾರತ, ಕ್ಷೇತ್ರ ದರ್ಶನಗಳನ್ನು ಪ್ರಸಾರ ಮಾಡಲಾಗುತ್ತದೆ). ಜನದಟ್ಟಣೆಯ್ಲಲಿ ಸುರಕ್ಷತೆಗಾಗಿ ದೇವಸ್ಥಾನದ್ಲಲಿ ಸಿ.ಸಿ ಕ್ಯಾಮೆರಾಗಳು ಇವೆ. ಗರ್ಭಗುಡಿಯ್ಲಲಿ ದಕ್ಷಿಣಾಭಿಮುಖವಾಗಿ ಇರುವ ಹನುಮ (ಉದ್ಭವ) ಮೂತರ್ಿಯ ಮುಂದುಗಡೆ ಹನುಮ ದೇವರ ಬೆಳ್ಳಿ ಕವಚ ಇದೆ. ಎದುರುಗಡೆ ಗಣೇಶ ಮೂತರ್ಿ, ಪಕ್ಕದ್ಲಲಿ ಚಿಕ್ಕದೊಂದು ಹನುಮ ಮೂತರ್ಿ. ಗರ್ಭಗುಡಿಯ ಸುತ್ತ ಪ್ರದಕ್ಷಿಣಾ ಪಥ, ನಾಲ್ಕು ಆಕಳುಗಳಿರುವ ಗೋಶಾಲೆ ಇದೆ. 18 ಜನ ದೇವಸ್ಥಾನದ ಸೇವೆಯ್ಲಲಿ ತೊಡಗ್ದಿದಾರೆ.
ನಿತ್ಯ ಪೂಜೆಗಳು:
`ಪಂಚಾಮೃತ, ಎಲೆ ಸೇವೆ, ಸಿಂಧೂರ ಅಲಂಕಾರ ಸೇವೆ, ಆದಿತ್ಯಾದಿ ನವಗ್ರಹ ದೇವತಾ ಜಪ, ಪೂಣರ್ಿಮಾ ಸತ್ಯನಾರಾಯಣ ಪೂಜೆ, ಭಕ್ತರ ಸಂಕಲ್ಪದ ಮೇರೆಗೆ ಪ್ಲಲಕ್ಕಿ, ರಥೋತ್ಸವ ನಡೆಯುವುದು' ಎಂದು ದೇವಸ್ಥಾನ ಮಂಡಳಿಯ ಧರ್ಮದಶರ್ಿ ರಾಜು ಕಮಲಾಪುರಕರ್ ತಿಳಿಸುತ್ತಾರೆ.
ನಗರದ ಹೃದಯಭಾಗದಿಂದ ಮೂರ್ನಾಲ್ಕು ಕಿಮೀ ದೂರದ್ಲಲಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಲು ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ಹಾಗೂ ರೈಲ್ವೆ ನಿಲ್ದಾಣದಿಂದ ಆಟೋ ರಿಕ್ಷಾಗಳ ವ್ಯವಸ್ಥೆ ಇದೆ.
"ಕನರ್ಾಟಕದ್ಲಲಿ ನಿಂತಿರುವ ಹನುಮಾನ್ ಪ್ರತಿಮೆಗಳಿವೆ. 300 ವರ್ಷಗಳ ಐತಿಹ್ಯವಿರುವ ಈ ದೇವಸ್ಥಾನದ್ಲಲಿ 25 ಅಡಿ ಎತ್ತರದ ಕುಳಿತುಕೊಂಡಿರುವ ಆಶೀವರ್ಾದ ರೂಪ ಹನುಮಂತ ದೇವರ ಮೂತರ್ಿಯನ್ನು ಇ್ಲಲಿ ಕಾಣಬಹುದಾಗಿದೆ. ಹನುಮಾನ್ ಮೂತರ್ಿ ಹೈದರಾಬಾದ್ ಕನರ್ಾಟಕದ್ಲಲಿರುವುದು ಇದರ ಕೀತರ್ಿಯನ್ನು ಎತ್ತಿ ಹಿಡಿದಿದೆ".

No comments:
Post a Comment